01.03.2019 Views

Footprints

Create successful ePaper yourself

Turn your PDF publications into a flip-book with our unique Google optimized e-Paper software.

Footprints

ಅನ್ವೀಷಣಾ ನಾನು ಕ್ೊಂಡೊಂತೆ

ಈರ್ ನಮಮ ಶಾಲೆಯು ಬೆಳಿಿ ಹಬಬ ಕ್ೊಂಡಿರುವುದು

ತ್ುೊಂಬ್ಾ ಹೆಮಮಯಾಗಿದೆ. ವೈಯಕ್ತತಕ್ವಾಗಿ

ನಾವಲ್ುರಸ ಬೆೀರೆ ಬೆೀರೆ ಕ್ುಟುೊಂಬದವರು. ಆದರೆ

ಇಲ್ಲು ನಾವಲ್ುರಸ ಒೊಂದೆೀ ಪರಿವಾರದವರೊಂತೆ

ಕಾಯಗಪ್ವೃತ್ತರಾಗಿದೆಾೀವ. ಇದಕಕ ಮಸಲ್

ಕಾರಣ ನಮಗೆ ನೀಡಿರುವ ಸವತ್ೊಂತ್್ತೆಯ

ವಾತ್ಾವರಣ. ಇದೆೀ ನಮಮ ಶಾಲೆಯ ವೈಶಿಷಿತೆ.

ಈ ವಾತ್ಾವರಣ 'ನಾನು', 'ನೀನು' ಎೊಂಬುದನುು

ಮರೆತ್ು ನಾವಲ್ುರಸ ಒೊಂದೆೀ ಎೊಂಬ ಭಾವ

ನಮಮಲ್ಲು ಮಸಡಿಸಿದೆ. ಇದರಿೊಂದ

ಎಲ್ುರೆಸೊಂದಿರ್ಸ ಬೆರೆತ್ು, ಅೊಂಜಿಕಯನುು

ದಸರವಿಟುಿ, ನಮಮದೆೀ ಆದ ಇತಿ ಮಿತಿರ್ಳನುು

ಅರಿತ್ು ತ್ೃಪ್ತತಯೊಂದ ಕಲ್ಸ ಮಾಡುವ ಅವಕಾರ್

ನನಗೆ ಬೊಂದಿದೆ.

ಸಮಾನತೆ, ಸಮಯಾವಕಾರ್, ಸದವಕಾರ್

ಎಲ್ುಕ್ತಕೊಂತ್ ಹೆಚ್ಾುಗಿ ಗೌರವದಿೊಂದ ಕಾಣುವುದೆೀ

ಇಲ್ಲುಯ ವಿಧಾನದ ನಯಮವಾಗಿದೆ. ಕಲ್ವು

ಸನುವೀರ್ರ್ಳು ಈ ಮೀಲ್ಲನ ವಿಧಾನದ

ವಿಷಯರ್ಳನುು ಅಳವಡಿಸಿಕಸೊಂಡು ಉಪಯೀರ್ಕಕ

ತ್ೊಂದಾರ್, ನನುಲೆುೀ ಮನವರಿಕಯಾಗಿ,

ಪುನಃಪರಿವತ್ಗನ್ಗೆ ಅನುಭವದ ಮಸಲ್ಕ್ ಅವಕಾರ್

ಲ್ಭಿಸಿದೆ. ಅದು ಹೆೀಗೆೊಂದರೆ, ಶಾಲೆಯಲ್ಲು ಕಲ್ವು

ಕಾಯಗಕ್್ಮರ್ಳನುು ಹಮಿಮಕಸೊಂಡ ಸೊಂದಭಗದಲ್ಲು

ನಯಮಿತ್ ಮಕ್ಕಳಿಗೆ ಅವರ ಪಾತ್್ ವಹಿಸಲ್ು

ಸ್ಾಧಯವಿಲ್ು ಎೊಂಬ ಭಾವನ್ ನನುಲ್ಲು

ಉಧಭವಿಸಿದುಾೊಂಟು. ಆದರೆ ಇಲ್ಲು ಪ್ತಿೀ

ಮರ್ುವಿರ್ಸ ಅವರದೆೀ ರಿೀತಿಯನುು

ರ್ಮನದಲ್ಲುಟುಿ ಅವಕಾರ್ ಕ್ಲ್ಲಿಸಲೆೀಬೆೀಕ್ು

ಎೊಂಬುದು ದೃಢಸಸತ್್. ಇದನುು

ಕಾಯಗರಸಪದಲ್ಲು ಅಳವಡಿಸಿಕಸೊಂಡು ಅವಕಾರ್

ಕಸಟ್ಾಿರ್ ಆ ಮಕ್ಕಳ ಹುಮಮಸುೊ ಮತ್ುತ ಅವರ

ಸೊಂತೆಸೀಷ ಹೆೀಳತಿೀರದು.

ಅೊಂದಿನೊಂದ ಎಲ್ಾು ಮಕ್ಕಳಿರ್ಸ ಅವಕಾರ್

ಕ್ಲ್ಲಿಸುವುದು ಮತ್ುತ ಅವರ ಅವರ್ಯಕ್ತೆಗೆ

ಅನುರ್ುಣವಾಗಿ ಸ್ಾಧಯವಾದಷುಿ ಸಮಯಾನುತ್

ಸಹಾಯ ಹಸತವನುು ನೀಡಬೆೀಕ್ು ಎೊಂಬ

ಸಸತ್್ವನುು ನನುಲ್ಲು ಅಳವಡಿಸಿಕಸೊಂಡಿದೆಾೀನ್.

ನಮಮ ಶಾಲೆಯು ಪರಿಸರ ಸೊಂರಕ್ಷಣೆ

ಕಾಯಗಕ್್ಮರ್ಳಿಗೆ ಕೈ ಜಸೀಡಿಸಿದೆ. ಇದು ನನರ್ಸ

ಆಸಕ್ತತಕ್ರ ವಿಷಯವಾಗಿದೆ. ನಾನು ಆದಷುಿ

ಮಟ್ಟಿಗೆ ಅನಾವರ್ಯಕ್ವಾಗಿ ಹೆಸಸದಾಗಿ ಪಾುಸಿಿಕ್

ನುು ಉಪಯೀಗಿಸುವುದನುು

ನಯೊಂತ್್ಣದಲ್ಲುಡಲ್ು ತಿೀಮಾಗನಸಿದೆಾೀನ್.

ನನು ಸುತ್ತ ಮುತ್ತ ಇರುವವರಿಗೆ ಹೆಚ್ಾುಗಿ ಸಸಿ

ನ್ಡಲ್ು ಉತೆತೀಜನ ಮತ್ುತ ನನುೊಂದಾದ

ಸಸಯರ್ಳನುು ಕಸಟುಿ ಗಿಡ ಮರರ್ಳನುು ಬೆಳೆಸಲ್ು

ಮುೊಂದಾರ್ಲ್ು ಆಸ್ಯನುು ತ್ುೊಂಬಲ್ು

ಪ್ಯತಿುಸುತಿದೆಾೀನ್.

ಇೊಂತ್ಹ ಒೊಂದು ಸಮೃಧಧವಾದ ಶಾಲೆಯ

ಪರಿಸರದಲ್ಲು ಹಲ್ವು ದಿನರ್ಳಿೊಂದ ವೈಖರಿಯನುು

ಸುಲ್ಭವಾಗಿ ಮತ್ುತ ಸಫಲ್ವಾಗಿ ಮುೊಂದುವರಿಸಲ್ು

ಅನುವು ಮಾಡಿ ಸದಾವಕಾರ್ ಕ್ಲ್ಲಿಸಿದಾಕಕ ನನಗೆ

ಬಹಳ ಸೊಂತೆಸೀಷವಾಗಿದೆ.

- ಧನಲಕ್ಷ್ಮಿ

Want to raise kind children? Be kind to your children. - L.R. Knost

Hooray! Your file is uploaded and ready to be published.

Saved successfully!

Ooh no, something went wrong!